ತಲಪರಿಗೆ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿತಲಪರಿಗೆ
- ತಲಪುರಿಗೆ,ತಲಪರಿಕೆ,ಬಯಲು ಸೀಮೆ ಪ್ರದೇಶಗಳಲ್ಲಿ ಬೆಟ್ಟಗಳಿಂದ ಇಳಿದು ಬರುವ ಮಳೆ ನೀರನ್ನು ಕೂಡಿಡಲು ಮಾಡಿಸಿದ ಕೆರೆ,ತಲುಬು,ನೆಲದೊಳಗಿರುವ ನೀರು ಮೇಲೆ ಉಕ್ಕಿ ಬರುವ ಸ್ಥಳ,ಜಲದ ಕಣ್ಣು ಇರುವ ಸ್ಥಳ,ಊಟೆ,ಬುಗ್ಗೆ
- ______________
ಅನುವಾದ
ಸಂಪಾದಿಸಿ- English: fountain, en:fountain