(file)
ನಾಮಪದ;-
ಮುರಿದು ಕೋಟೆಯನೊಂದು ಕಡೆಯಲಿ
ತೆರಹುಮಾಡಿ ಮಹಾರಥರು ಜನ
ವರಿಯದವೊಲೊಳಹೊಕ್ಕು ಹೆಬ್ಬಾಗಿಲಲಿ ರಥವಿಳಿದು |
ತರವಳರ ತೊಳಲಿಯ ಮೇಲೆ
ಚ್ಚರಿಕೆ ಮಸುಳಿಸೆ ಮಧ್ಯರಾತ್ರಿಯೊ
ಳಿರಿತದಂಘವಣೆಯಲಿ ಪರುಠವಿಸಿದನು ಗುರುಸೂನು ||ಕು.ವ್ಯಾ.ಭಾ.೧೦- ೯- ೧೪||
  • ಒಳಹೊಕ್ಕು ಹೆಬ್ಬಾಗಿಲಲಿ ರಥವಿಳಿದು ತರವಳರ ತೊಳಲಿಯ (ತಳವರ- ತಳವಾರರ/ ಕಾವಲುಗಾರರ, ಕಾವಲು ತಿರುಗಾಟ) ಮೇಲೆ+ ಎಚ್ಚರಿಕೆ ಮಸುಳಿಸೆ ಮಧ್ಯರಾತ್ರಿಯೊಳು+ ಇರಿತದ+ ಅಂಘವಣೆಯಲಿ ಪರುಠವಿಸಿದನು (ಸಿದ್ಧಗೊಳಿಸಿದನು) ಗುರುಸೂನು.

ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ.

"https://kn.wiktionary.org/w/index.php?title=ತರವಳ&oldid=672959" ಇಂದ ಪಡೆಯಲ್ಪಟ್ಟಿದೆ