ಕ್ರಿಯಾಪದ

ಸಂಪಾದಿಸಿ

ತಡೆಗಡಿಸು

  1. ಒಟ್ಟುಗೂಡಿಸಿ ತಂದು ಕಡಿಸಿ/ಕೊಲ್ಲಿಸಿ
  • ಕು.ವ್ಯಾ.ಭಾರತ:-(೧೦-೫-೧೭)
  • ದುರ್ಯೋಧನನಿಗೆ ಧರ್ಮಜನ ಕರೆ:
  1. ː ಹೇಳಿದರಲಾ ಭೀಷ್ಮವಿದುರರು
  2. ː ಮೇಲುದಾಯದ ತಾಗುಥಟ್ಟನು
  3. ː ಕೇಳದಖಿಳಾ ಕ್ಷೋಹಿಣಿಯ ಕ್ಷತ್ರಿಯರ ತಡೆಗಡಿಸಿ ||
  4. ː ಕಾಳೆಗದೊಳೊಟ್ಟೈಸಿ ನೀರೊಳು
  5. ː ಬೀಳುವುದ ನಿನಗಾರು ಬುದ್ಧಿಯ
  6. ː ಹೇಳಿದರು ನುಡಿ ನುಡಿ ಸುಯೋಧನ ಎಂದನಾ ಭೂಪ || ೧೭ ||

ಅನುವಾದ

ಸಂಪಾದಿಸಿ