ಡೌಲು

  1. ಕೃತಕ ಆತ್ಮಾಭಿಮಾನ,ಕೃತಕ ಆತ್ಮಗೌರವ,ಕೃತಕ ನಡವಳಿಕೆ,ಆಡಂಬರ,ಸೋಗು (ಅವಳ ಆದರವೆಲ್ಲ ಬರೀ ಸೋಗು), ಬಡಿವಾರ
  2. ತುಂಬ ಜಂಬದಿಂದ ಮಾತನಾಡುವ ಕ್ರಿಯೆ. ಉದಾಹರಣೆ : ಅವನು ಎಲ್ಲಾ ಸಮಯದಲ್ಲೂ ಗರ್ವದಿಂದ ಮೆರೆಯುವನು.

ಸಮಾನಾರ್ಥಕ

ಸಂಪಾದಿಸಿ
  1. ಅಹಂ, ಅಹಂಕಾರ, ಆತ್ಮ ಸ್ತುತಿ, ಗರ್ವ, ಜಂಜ ಕೊಚ್ಚು, ಜಂಭ, ಸೊಕ್ಕು

ಅನ್ಯಭಾಷೆ ಪದಾರ್ಥ

ಸಂಪಾದಿಸಿ
"https://kn.wiktionary.org/w/index.php?title=ಡೌಲು&oldid=676826" ಇಂದ ಪಡೆಯಲ್ಪಟ್ಟಿದೆ