ಚರ್ಚೆಪುಟ:ವೃಕ್ಷ
ಎಂಥಹ ಬೀಜ , ಅಂಥಹ ವೃಕ್ಷ.
ಸಂಪಾದಿಸಿಎಂಥಹ ಬೀಜ, ಅಂಥಹ ವೃಕ್ಷ. ಇದು ಬೀಜ ವೃಕ್ಷ ನ್ಯಾಯ. ಮೊದಲಿಗೆ ಭೂಮಿಕೆ. ಇದು ಪ್ರಕೃತಿ. ಪುರುಷ ಪ್ರಕೃತಿಯಿಂದ ಹುಟ್ಟುವ ಗುಣ. ಅನುಭವ, ಅನುಭವಿಸುವುದಕ್ಕಾಗಿ ಗುಣಗಳು. ಗುಣಸಂಗವೇ ಭೂಮಿಕೆಗೆ ಕಾರಣ. ಗುಣ ಅನುಭವಿಸುವುದು ದೇಹದಲ್ಲಿನ ಜೀವ.ಅನುಭವ ಕೆಲವು ಸಿಹಿ ಮತ್ತು ಕೆಲವು ಕಹಿ. ಎಲ್ಲದಕ್ಕೂ ಬೀಜ ಕಾರಣ. ನೆಟ್ಟ ಬೀಜ, ಬೆಳೆವ ವೃಕ್ಷ. ವೃಕ್ಷ ನಮ್ಮ ಅನುಭವಕ್ಕಾಗಿ. ಒಂದು ಕಡೆ ವೃಕ್ಷ ಬೆಳೆಯಲು ಬೀಜ, ಬೀಜಹೊತ್ತು ತಂದ ಜನ ಮತ್ತು ಸುತ್ತಮುತ್ತಲಿನ ವಾತವರಣ, ಅದರ ಮೇಲಿನ ನಮ್ಮ ಆಸಕ್ತಿ ಕಾರಣವಿರಬೇಕು. ಆಸಕ್ತಿ ಬೀಜವನ್ನು ಒಯ್ಯುವುದು. ಇಲ್ಲಿಯ ನ್ಯಾಯವೇನು ? ದೇಹ ಮತ್ತು ಬೀಜ ಬೇರೆ ಬೇರೆ.ಭೂಮಿಕೆ ಪ್ರಕೃತಿ ಸ್ಥೂಲವಾಗಿರುವುದನ್ನು ಒದಗಿಸುವುದು. ಒದಗಿಬಂದುದುದರಿಂದಲೇ ಕಾರ್ಯ. ದೇಹ ಮತ್ತು ಜ್ಞಾನೇಂದ್ರಿಯ ಕರ್ಮೇಂದ್ರಿಯಗಳು. ಅದರಲ್ಲಿ ವಾಸಮಾಡುವ ಪುರುಷ. ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀ ಹರಿ. ಅದರಿಂದಾಗಿ ನಾವು ಹರಿಜನರು. ಜೀವನದಲ್ಲಿ ನಮಗೆ ಬರುವ ಅನೇಕಾನೇಕ ವೇದನೆಗಳು. ವೇದನೆಗಳಿಂದ ಸುಖ ದುಃಖಗಳು, ಇವುಗಳನ್ನು ಅನುಭವಿಸಲೇಬೇಕು. ಇವು ಜೀವಿಯ ಪ್ರತಿಕ್ರಿಯೆ. ಪ್ರತಿಕ್ರಿಯೆಯಲ್ಲಿ ಪಾಪ ಪುಣ್ಯಗಳು. ಮಾಡಿದ್ದುಣ್ಣೋ ಮಹಾರಾಯ ಅಂದರೆ ಮಾಡಿದ ಪಾಪ ಪುಣ್ಯಗಳನ್ನು ಅನುಭವಿಸಲೇಬೇಕು. ಉದಾಹರಿಸುವುದಾದರೆ : ದಡ್ಡ ನಾನು ಎಂಜಿನೀಯರು ಎಂದು ಸುಳ್ಳು ಪ್ರಮಾಣಪತ್ರ ಸೃಷ್ಠಿಸಿ ಕೆಲಸಕ್ಕೆ ಸೇರಿಕೊಂಡರೇ, ಅಲ್ಲಿ ಅವನು ಮಾಡಿದ ಪಾಪವೇ. ಅವನೇ ಅನುಭವಿಸಬೇಕು. ಅದೇ ಬೀಜ - ವೃಕ್ಷ ನ್ಯಾಯ. ಬಿ ಜಿ ರಾಮಪ್ರಸಾದ ಡಾಕ್ಟರ್ ವಿಶ್ವಸಂಸ್ಥೆ ಖಾಯಂ ಸದಸ್ಯ ಭಾರತದ ರಾಜ್ಯ ಸಭೆ ಸದಸ್ಯ ಕರ್ಣಾಟಕ ಸರ್ಕಾರದ ರಾಜ್ಯಪಾಲ ಬೆಂಗಳೂರು ತಾರೀಖು : 24-3-2019 ಭಾನುವಾರ ಸಮಯ 09:35ರ ಸುಮಾರು. B.G.RAMAPRASAD Dr. (ಚರ್ಚೆ) ೦೪:೦೬, ೨೪ ಮಾರ್ಚ್ ೨೦೧೯ (UTC)