ಚಕ್ರವಾಕ

ಚಕ್ರವಾಕ

  1. ಮಳೆಗಾಗಿ ಕಾಯುವ ಹಕ್ಕಿ, ಚಾತಕ ಪಕ್ಷಿ

ಚಾತಕ ಪಕ್ಷಿಯು (ಚಕ್ರವಾಕ) ಕೋಗಿಲೆ ಗಣದ ಸದಸ್ಯವಾಗಿದೆ. ಇದು ಆಫ಼್ರಿಕಾ ಮತ್ತು ಏಷ್ಯಾದಲ್ಲಿ ಕಂಡುಬರುತ್ತದೆ. ಇದು ಭಾಗಶಃ ವಲಸೆಗಾರವಾಗಿದ್ದು ಇದರ ಆಗಮನದ ಸಮಯದ ಕಾರಣ ಭಾರತದಲ್ಲಿ ಇದನ್ನು ಮುಂಗಾರು ಮಳೆಯ ಮುನ್ಸೂಚಕ ಎಂದು ಪರಿಗಣಿಸಲಾಗುತ್ತದೆ. ಮಳೆಗಾಲದಲ್ಲಿ ತನ್ನ ತಲೆ ಮೇಲಿರುವ ಕೊಕ್ಕೆ ತರಹದ ಪ್ರದೇಶದಿಂದ ಮಳೆ ನೀರನ್ನು ಸಂಗ್ರಹಿಸಿ ಕುಡಿಯುತ್ತದೆ.

  1. ಕೋಕ, ಮಳೆಗಾಗಿ ಕಾಯುವ ಪಕ್ಷಿ

ಅನುವಾದ

ಸಂಪಾದಿಸಿ

ಚಕ್ರವಾಕ

  1. ಒಂದು ಜಾತಿಯ ಹಕ್ಕಿ,ರಥಾಂಗಪಕ್ಷಿ,ಕೋಕಪಕ್ಷಿ

ಅನುವಾದ

ಸಂಪಾದಿಸಿ
  • English: [[ ]], en:
"https://kn.wiktionary.org/w/index.php?title=ಚಕ್ರವಾಕ&oldid=675544" ಇಂದ ಪಡೆಯಲ್ಪಟ್ಟಿದೆ