ಚಂಡಿ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಚಂಡಿ
ಅನುವಾದ
ಸಂಪಾದಿಸಿ- English: [[]], en:
ನಾಮಪದ
ಸಂಪಾದಿಸಿಚಂಡಿ
- ಚಂಡಾ
- ಹಟಮಾರಿತನ,ಛಲ
- ತೀಕ್ಷ್ಣವಾದುದು,ಉಗ್ರವಾದುದು
- ಉಗ್ರನಾದವನು,ಪ್ರಚಂಡ
- ಹಟಮಾರಿಯಾದ ಹೆಣ್ಣು,ಮೊಂಡಿ
- ಕೋಪಿಷ್ಠೆ
- ನೀಚ ಹೆಂಗಸು
- ಚಾಮುಂಡಿ,ದುರ್ಗಿ,ಪಾರ್ವತಿ
- ಉದ್ದಾಲಕ ಋಷಿಯ ಹೆಂಡತಿ
ಅನುವಾದ
ಸಂಪಾದಿಸಿ- English: [[ ]], en: