ಖಟ್ವಾ೦ಗ
ಖಟ್ವಾ೦ಗ
ಸಂಪಾದಿಸಿ- ತಲೆಬುರುಡೆಯನ್ನು ಸಿಕ್ಕಿಸಿರುವ ದಂಡ. (ಶಿವನ ಆಯಧ- ಅಘೋರ ರೂಪದಲ್ಲಿ)
ಪ್ರಯೋಗ
ಸಂಪಾದಿಸಿ- ಕಾಳಮೇಘ ಸುವರ್ಣದುರು ದ೦
- ಷ್ಟ್ರಾಳಿ ಭೀಷಣದಮಳ ಜಪಮಣಿ
- ಮಾಲಿಕೆಯ ಸುತಿ ಮುಖದ ಪಾಶಾ೦ಕುಶದ ಡಮರುಗದ |
- ಶೂಲ ಘನ ಖಟ್ವಾ೦ಗ ದ್ರುಹಿಣ ಕ
- ಪಾಲ ಫಣಿವಲಯದ ಕರೋಟೀ
- ಮಾಲೆಯಿ೦ದ ಮಹೋಗ್ರನೆಸೆದನಘೋರ ವಕ್ತ್ರದಲಿ
||ಪದ್ಯ- ೭೧ ||ಕು.ವ್ಯಾ.ಭಾ. ಅರಣ್ಯ ಪರ್ವ; ಸಂಧಿ- ೫||
ಉಲ್ಲೇಖ
ಸಂಪಾದಿಸಿ- ↑ ಸಿರಿಗನ್ನಡ ಅರ್ಥಕೋಶ