ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಕ್ಲೋರೊಸಿಸ್

  1. (ಹರಿದ್ರೋಗ, ಹರಿತ್ತುಗಳು ಸಾಕಷ್ಟು ಉತ್ಪಾದನೆ ಆಗದೆ ಸಸ್ಯದ ಹಸಿರು ಭಾಗಗಳು ಹಳದಿ ಬಣ್ಣಕ್ಕೆ ತಿರುಗುವುದು. (ವೈ) ಸಾಮಾನ್ಯವಾಗಿ ಯುವತಿಯರಲ್ಲಿ ಹೀಮೋಗ್ಲೊಬಿನ್ ಸಾಕಷ್ಟು ಉತ್ಪತ್ತಿಯಾಗದೆ ಚರ್ಮ ಹಸಿರು ಬಣ್ಣಕ್ಕೆ ತಿರುಗುವ ಒಂದು ಬಗೆಯ ರಕ್ತಹೀನತೆ. ಹಸಿರುಬೇನೆ)
    _______________

ಅನುವಾದ ಸಂಪಾದಿಸಿ