ಕ್ಲೋರೊಫಾರಮ್
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಕ್ಲೋರೊಫಾರಮ್
- (CHCl3. ನಿರ್ವರ್ಣ, ಅತಿಕ್ಷಿಪ್ರ ಆವಿಶೀಲ ದ್ರವ. ಸಾಕಷ್ಟು ತೂಕವಿದೆ. ತೀವ್ರ ಘಾಟು ವಾಸನೆ. ವೈದ್ಯಕೀಯದಲ್ಲಿ ಅರಿವಳಿಕೆಯಾಗಿಯೂ ಕೈಗಾರಿಕೆಯಲ್ಲಿ ಕೊಬ್ಬು, ಎಣ್ಣೆ, ರಬ್ಬರ್ ಮುಂತಾದವುಗಳಿಗೆ ದ್ರಾವಕವಾಗಿಯೂ ಬಳಕೆ)
- _______________
ಅನುವಾದ
ಸಂಪಾದಿಸಿ- English: chloroform, en: chloroform