ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಕ್ಲೀಷೆ

  1. ಸವಕಲು ನುಡಿ; ಹಳಸಲು ಮಾತು; ಚರ್ವಿತಚರ್ವಣ; ಹಳತಾದ ಅಭಿಪ್ರಾಯ
  2. ನಕಲಚ್ಚಿನ ತಗಡು; ಅಚ್ಚಿನ ಮೊಳೆಗಳ ಅಥವಾ ಚಿತ್ರದ ಪಡಿಯಚ್ಚಿನ ತಗಡು; ಮುದ್ರಣದ ಮೊಳೆಗಳನ್ನು ಜೋಡಿಸಿ ಮಾಡಿದ ಪುಟದ ಅಥವಾ ಮರದ ಮೇಲೆ ಕೊರೆದು ಮಾಡಿದ ಚಿತ್ರದ ಪಡಿಯಚ್ಚನ್ನು ಬೇರೆ ತಗಡಿನ ಮೇಲೆ ವಿದ್ಯುದ್ವಿಧಾನದಿಂದಾಗಲೀ ಇತರ ರೀತಿಯಿಂದಾಗಲೀ ತೆಗೆದು ಮುದ್ರಿಸಲು ಅನುಕೂಲಪಡಿಸಿದ ಮುದ್ರಣದ ತಗಡು

ಅನುವಾದ ಸಂಪಾದಿಸಿ

  • English: cliché; (in printing) electrotype or stereotype
"https://kn.wiktionary.org/w/index.php?title=ಕ್ಲೀಷೆ&oldid=661602" ಇಂದ ಪಡೆಯಲ್ಪಟ್ಟಿದೆ