• ತಂತ್ರಂಶ ಬರೆಯುವ ಅಥವಾ ಕ್ರಮವಿಧಿ ರಚಿಸುವ ಭಾಷೆ.
  • ಗಣಕಯಂತ್ರವನ್ನು ಆದೇಶಿಸಲು ರಚಿಸಿದ ವಿಶೇಷ ಭಾಷೆ.
  • ಈ ಭಾಷೆ ಆಡು ಭಾಷೆಯಲ್ಲಿರುವ ಪದಗಳಿಂದ ತುಂಬಿರುತ್ತದ, ವಿಶೇಷ ಅರ್ಥವುಳ್ಳ ಸಾಮಾನ್ಯ ಆಂಗ್ಲಭಾಷಾ ಪದಗಳ ಗುಂಪು.

ಸಂಬಂಧಪಟ್ಟ ಪದಗಳು

ಸಂಪಾದಿಸಿ

ತಂತ್ರಂಶ, ಕ್ರಮವಿಧಿ, ಗಣಕಯಂತ್ರ, ಆಂಗ್ಲ