ಕನ್ನಡ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಕೊಪ್ಪರಿಸು- ಖೊಪ್ಪರಿಸು; ಕುಪ್ಪಳಿಸು

  1. ಕೂಂಕು,ಕೂಕು,ನೆಗೆ,ಮಿಡಿ,ಮೀಟು,ಕುಪ್ಪರಿಸು,ಕೊಪ್ಪರಿಸು,ಕುಪ್ಪರು,ಕುಪ್ಪು,ಗುಪ್ಪು,ಕೊಣಕು,ಹಾರು,ಜಿಗಿ,ಎಗರು,ಕುದಿ,ಗುದಿ (ರಭಸದಿಂದ)ಚಿಮ್ಮು
ಹೋದ ಕೃತಿಯಂತಿರಲಿ ಸಾಕಿ
ನ್ನಾದರೆಯು ಕೌಂತೇಯರನು ಕರೆ
ದಾದರಿಸಿ ಕೊಡು ಧರೆಯನೆನೆ ಖೊಪ್ಪರಿಸಿ ಖಾತಿಯಲಿ (ಕೌರವನು) |
ಹೊಯ್ದು ತೊಡೆಯನು ಹಗೆಗೆ ಕೊಡುವೆನೆ
ಮೇದಿಯನೆನೆ ರೋಷ ಶಿಖಿಯಲಿ
ಕಾದುದೀತನ ಹೃದಯ ಶಪಿಸಿದನಂದು ಮೈತ್ರೇಯ ||-ಅರಣ್ಯಪರ್ವ;ಸಂಧಿ೧-ಪದ್ಯ- ೧೩ ||

ಅನುವಾದ ಸಂಪಾದಿಸಿ