ಕೂ..ಹೋಯ್
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಕೂ..ಹೋಯ್
- ದೊಡ್ಡ ಧ್ವನಿಯಲ್ಲಿ ಕೂಗಿ ಕರೆಯುವ ಶೈಲಿ..
- ಬೆಟ್ಟಗಳ ಮೂಲೆಯಲ್ಲಿ...ತೋಟಗಳಲ್ಲಿ ಇರುವ ವ್ಯಕ್ತಿಯನ್ನು ಇನ್ನೊಬ್ಬ ಮತ್ತೊ೦ದು ಮೂಲೆಯಿ೦ದ ಕರೆಯುವ ಪರಿ.
ಸುಮಾರು ೧/೨ ಮೈಲಿ ದೂರ ಇರುವ ವ್ಯಕ್ತಿಯನ್ನು ಹೀಗೆ ಕರೆದು ಸ೦ದೇಶ ಕಳಿಸಬಹುದು...
- ಬಾಲಣ್ಣಯ್ಯ...ಕೂ ಹೋಯ್..ಊಟಕ್ಕಾತು ಬಾರೋ....... ಬಳಸುವ ಒಂದು ವಾಕ್ಯ