ಕಾಲಮಿತಿ ಮೀರಿದ
ಕನ್ನಡ
ಸಂಪಾದಿಸಿಗುಣಪದ
ಸಂಪಾದಿಸಿಕಾಲಮಿತಿ ಮೀರಿದ
- ಸಮಯವನ್ನು ಕಳೆದ,ಬಳಕೆ ತಪ್ಪಿಹೋಗಿರುವ,ರೂಢಿಯಲ್ಲಿಲ್ಲದ,ಅಪ್ರಚಲಿತ,ಕಾಲಸಂದ,ಓಬೀರಾಯನ ಕಾಲದ,ಗತಕಾಲದ,ಹಿಂದಿನ ಕಾಲದ,ಹಳತಾದ,ಚಾಲನೆಯಿಲ್ಲದ,ಆಧುನಿಕವಲ್ಲದ,ಈಗ ಸ್ವೀಕೃತವಾಗದ
ಅನುವಾದ
ಸಂಪಾದಿಸಿ- English: out-of-date, en: out-of-date