ಕಾಂಡಕೋಶ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಕಾಂಡಕೋಶ
- ಕಾಂಡಜೀವಕೋಶ
- ಕಾಂಡಕೋಶ ಎಲ್ಲ ಜೀವಿಗಳಲ್ಲು ಕಾಣುವ ಒಂದು ಬಗೆಯ ಜೀವಕೋಶ,ಹಾಗೆಯೆ ತನ್ನನ್ನು ತಾನು ವಿಭಜಿಸಿಕೊಂಡು ಬಹುರೂಪಿ ಜೀವಕೋಶಗಳನ್ನು ಅಥವಾ ಅಂಗಾಂಸವನ್ನು ಕೊಡುವ ಮತ್ತು ತನ್ನನ್ನು ತಾನು ವಿಭಜಿಸಿಕೊಂಡು ಇನ್ನಷ್ಟು ಕಾಂಡಕೋಶಗಳನ್ನು ಕೊಡುವ ಜೀವಕೋಶ
ಅನುವಾದ
ಸಂಪಾದಿಸಿ- English: stem cell, en:stem cell