ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಕಳಲೆ

  1. ಕಳಲೆ ಅಥವಾ ಕಣಿಲೆ ಎಂದರೆ ಬಿದಿರಿನ ಚಿಗುರು. ಪ್ರತಿ ಮಳೆಗಾಲದ ಪ್ರಾರಂಭದಲ್ಲಿ ಇದು ಬಿದಿರು ಮಟ್ಟಿಯಲ್ಲಿ ದೊರೆಯುತ್ತದೆ. ಬಿದಿರಿನಷ್ಟೇ ದಪ್ಪ ಇದ್ದು ಇದನ್ನು ಹಳ್ಳಿಗರು ತಂದು ಕತ್ತರಿಸಿ ಸಾರು, ಪಲ್ಯ, ಉಪ್ಪಿನಕಾಯಿ ಮುಂತಾದ ಖಾದ್ಯಗಳನ್ನು ತಯಾರಿಸುತ್ತಾರೆ.
    _______________

ಅನುವಾದ ಸಂಪಾದಿಸಿ

  • English: [[ ]], en:

ನಾಮಪದ ಸಂಪಾದಿಸಿ

ಕಳಲೆ

  1. ಕದಿರು,ಮೊಳಕೆ
    _______________

ಅನುವಾದ ಸಂಪಾದಿಸಿ

  • English: [[ ]], en:

ನಾಮಪದ ಸಂಪಾದಿಸಿ

ಕಳಲೆ

  1. ಕೞಿಲೆ,ಕಣಿಲೆ,ಕಳಲು,ಕಳಿಲು,ಕಳಿಲೆ,ಬಿದಿರಿನ ಮೊಳಕೆ,ಬಿದಿರಿನ ಕುಡಿ
    ______________

ಅನುವಾದ ಸಂಪಾದಿಸಿ

  • English: [[ ]], en:
"https://kn.wiktionary.org/w/index.php?title=ಕಳಲೆ&oldid=490322" ಇಂದ ಪಡೆಯಲ್ಪಟ್ಟಿದೆ