ಓತಿಕ್ಯಾತ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಓತಿಕ್ಯಾತ
- ಉಡುವಿನಂತಹ ಒಂದು ಬಗೆಯ ಸಣ್ಣ ಪ್ರಾಣಿ, ಓತಿಕೇತ, ಹೆಂಟೆಗೊದ್ದ, ದೊಣ್ಣೆಕೇತ, ದೊಣ್ಣೆಕ್ಯಾತ
- ಊಸರವಳ್ಳಿಯು ಸಾಮಾನ್ಯವಾಗಿ ತೆಂಗಿನಮರಗಳ ಮೇಲೆ ಅಥವಾ ಇನ್ನಿತರ ಮರಗಳ ಮೇಲೆ ಕಾಣಸಿಗುತ್ತದೆ.
ಅನುವಾದ
ಸಂಪಾದಿಸಿ- English: Lizard, Chameleon en:
ಓತಿಕ್ಯಾತ