ಒಸಗೆ
- ಕಾಣಿಕೆ, ಉಡುಗೊರೆ
- ಆತನ ಮನೆಗೆ ಹೋಗುವಾಗ ಏನಾದರೂ ಒಸಗೆಯನ್ನು ಕೊಂಡೊಯ್ಯು ತ್ತಿದ್ದೆ
ಒಸಗೆ
- ಕೆಲಸದಿಂದ ಬಿಡುವು ಪಡೆದವರಿಗೆ ಒಸಗೆ ಹಣ ಬರುತ್ತದೆ
ಒಸಗೆ
- ____________________
ಒಸಗೆ
- ಒಸಗೆ ಕಳುಹಿಸು; ಒಸಗೆ ಹೇಳು
- ______________
ಒಸಗೆ
- ಸುದ್ದಿ
- ಹುಟ್ಟಿನ ಒಸಗೆ ತಂದ ಹುಡುಗನಿಗೆ ಸಿಹಿತಿಂಡಿ ಕೊಡಿರಿ
- ______________
ಒಸಗೆ
- ಒಸಗೆಯೋಲೆಗಳನ್ನು ದೆಸೆದೆಸೆಗೆ ಕಳಿಸಿದರು; ಒಸಗೆನುಡಿ
- ______________