ಒಟ್ಟು ಹೆರುವಿಕೆಯ ಮಟ್ಟ
ಕನ್ನಡ
ಸಂಪಾದಿಸಿಹೆಸರುಪದ
ಸಂಪಾದಿಸಿಒಟ್ಟು ಹೆರುವಿಕೆಯ ಮಟ್ಟ
- ಸರಾಸರಿಯಾಗಿ ಒಂದು ಹೆಣ್ಣಿಗೆ ಎಷ್ಟು ಮಕ್ಕಳಿರುವವು ಎಂದು ತಿಳಿಸುವ ಗುರುತು.
- ಕರ್ನಾಟಕದ ಈಗಿರುವ ಒಟ್ಟು ಹೆರುವಿಕೆಯ ಮಟ್ಟ ೨.೧ ಆಗಿದ್ದು ಇದಕ್ಕಿಂತ ಕೆಳಗಿಳಿದರೆ, ಕನ್ನಡ ನುಡಿ ಗುಂಪಿಗೆ ಒಳಿತಲ್ಲ.
ನುಡಿಮಾರ್ಪು
ಸಂಪಾದಿಸಿ- English: total fertility rate, en:total fertility rate
- English: TFR, en:TFR
ಪದಕಟ್ಟಿದ್ದು
ಸಂಪಾದಿಸಿ- ಫೇಸಬುಕ್‍ನಲ್ಲಿರುವ "ಪದ ಪದ ಕನ್ನಡ ಪದಾನೇ..!" ಗುಂಪು