• ನಾಮಪದ,

ಐಹಿಕಾಮುಷ್ಮಿಕ ಸಂಪಾದಿಸಿ

  • ಐಹಿಕ+ ಆಮುಷ್ಮಿಕ,
  • ಐಹಿಕ(ಈ ಲೋಕದ)+ ಆಮುಷ್ಮಿಕದ(ಪರಲೋಕಕ್ಕೆ ಸಂಬಂಧಿಸಿದ, ಪಾರಮಾರ್ಥಿಕ)

ಪ್ರಯೋಗ ಸಂಪಾದಿಸಿ

ದೇಹವಿಡಿದಿಹ ಧರ್ಮವದು ನಿ
ರ್ದೇಹದಲಿ ದೊರಕುವುದೆ ಮಾನವ
ದೇಹವೇ ಸಾಧನ ಸಕಲ ಪುರುಷಾರ್ಥಶೀಲರಿಗೆ |
ಐಹಿಕಾಮುಷ್ಮಿಕದ ಗತಿ ಸಂ
ಮೋಹಿಸುವುದು ಶರೀರದಲಿ ಸಂ
ದೇಹವೇ ಧೃತರಾಷ್ಟ್ರಚಿತ್ತೈಸೆಂದನಾ ಮುನಿಪ ||೪೨||
  • ಕು.ವ್ಯಾ.ಭಾರತ,ಸಂ:-೪