ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಉಬ್ಬಸ

  1. ದಮ್ಮು, ಉಬ್ಬುಸ, ಉಬ್ಬುಸು, ಉರಬಸ, ಉರ‍್ಬಸ, ಉಮ್ಮಲು
  2. ತೇಕು
    ಉಬ್ಬಸದಿಂದ ಆತನಿಗೆ ಮಾತನಾಡಲು ತೊಂದರೆಯಾಗುತ್ತದೆ
    ಅವರಿಗೆ ಚಳಿಗಾಲದಲ್ಲಿ "ತೇಕು" ಬಹಳ ತೊಂದರೆ ಕೊಡುತ್ತದೆ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಉಬ್ಬಸ

  1. ಅವನಿಗೆ ಉಬ್ಬಸ ಇದೆ; ಉಬ್ಬಸಪಡು; ಉಬ್ಬಸಗೊಳ್ಳು

ಅನುವಾದ ಸಂಪಾದಿಸಿ

"https://kn.wiktionary.org/w/index.php?title=ಉಬ್ಬಸ&oldid=549520" ಇಂದ ಪಡೆಯಲ್ಪಟ್ಟಿದೆ