ಉನ್ನತಿ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಉನ್ನತಿ
ಅನುವಾದ
ಸಂಪಾದಿಸಿ- English: elevation, ascent, rise, promotion, improvement, progress, development, advancement
ಉನ್ನತಿ - ಇದು ಸಂಸ್ಕೃತದಿಂದ ಬಂದ ಪದ. ಉನ್ನತಿ ಪಡೆದರು, ಉನ್ನತಿಗೊಳಿಸಿದರು ಎಂಬ ಬಳಕೆಗಳಲ್ಲಿ ನಾವು ಈ ಪದವನ್ನು ಕಾಣಬಹುದು.