ಉಕ್ಕಡ

  1. ಒಂದು ಬೀಡು ಸುತ್ತಲಿನ ಕಾವಲುಗಳು
    ಉಕ್ಕಡದ ಬಾಗಿಲು; ಉಕ್ಕಡಮನೆ

ಅನುವಾದ

ಸಂಪಾದಿಸಿ

ಪದದ ಹಿನ್ನೆಲೆ

ಸಂಪಾದಿಸಿ
  • ಕನ್ನಡ / ದ್ರಾವಿಡ

ಎತ್ತುಗೆಗಳು

ಸಂಪಾದಿಸಿ
  • Kannada-English Etymological Dictionary by N. Učida & B.B. Rajapurohit

ಉಕ್ಕಡ

  1. ಸುಂಕದ ಕಟ್ಟೆ, ದಾಟುಸುಂಕದೆಡೆ
    ಮುಂದಿನ ಊರಿಗೆ ಹೋಗಲು ಉಕ್ಕಡವನ್ನು ದಾಟಬೇಕು.

ಅನುವಾದ

ಸಂಪಾದಿಸಿ

ಪದದ ಹಿನ್ನೆಲೆ

ಸಂಪಾದಿಸಿ
  • ಕನ್ನಡ / ದ್ರಾವಿಡ

ಎತ್ತುಗೆಗಳು

ಸಂಪಾದಿಸಿ
  • Kannada-English Etymological Dictionary by N. Učida & B.B. Rajapurohit

ಉಕ್ಕಡ

  1. ಮಿಗಿಲು, ಉರುಬೆ, ಆಸುರ, ದುಂದು, ಮಿಕ್ಕಡ, ಮಸಕ
    ಈ ನಾಡಿನ ಮಂದಿಯೆಣಿಕೆ ಉಕ್ಕಡವಾಗಿದೆ.

ಅನುವಾದ

ಸಂಪಾದಿಸಿ

ಪದದ ಹಿನ್ನೆಲೆ

ಸಂಪಾದಿಸಿ
  • ಕನ್ನಡ / ದ್ರಾವಿಡ

ಎತ್ತುಗೆಗಳು

ಸಂಪಾದಿಸಿ
  • Kannada-English Etymological Dictionary by N. Učida & B.B. Rajapurohit

ಉಕ್ಕಡ

  1. ಸುಂಕದ ಕಟ್ಟೆ,ಆಕ್ಟ್ರಾಯಿ ಕಟ್ಟೆ
    _____________________

ಅನುವಾದ

ಸಂಪಾದಿಸಿ

ಉಕ್ಕಡ

  1. ಉಕ್ಕಡ ಹೊಲ; ಉಕ್ಕಡ ಮನೆ

ಅನುವಾದ

ಸಂಪಾದಿಸಿ


ಉಕ್ಕಡ

  1. ಬಾವಿಯಿಂದ ನೀರ ತರಬೇಕು ಕೊಡ ಕಟ್ಟಲಿಕ್ಕೆ ಉಕ್ಕಡ ಕೊಡು.
    _____________________

ನುಡಿಮಾರ್ಪು

ಸಂಪಾದಿಸಿ
"https://kn.wiktionary.org/w/index.php?title=ಉಕ್ಕಡ&oldid=670716" ಇಂದ ಪಡೆಯಲ್ಪಟ್ಟಿದೆ