ಈರೆಲೆ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಈರೆಲೆ
- "ಈರೆಲೆಯಾಯ್ತು" = ಈರೆಲೆ-ಈರ್+ ಎಲೆ= ಎರಡು ಎಲೆ, ಈರೆಲೆಯಾಯ್ತು= ಇಮ್ಮಡಿಸಿತು.
- ರೋಷವೀರೆಲೆಯಾಯ್ತು =ರೋಷವು+ ಈರೆಲೆಯಾಯ್ತು(ಈರೆಲೆ-ಈರ್+ ಎಲೆ= ಎರಡು ಎಲೆ, ಈರೆಲೆಯಾಯ್ತು= ಇಮ್ಮಡಿಸಿತು )
ಪ್ರಯೋಗ
ಸಂಪಾದಿಸಿ- ರೋಷವೀರೆಲೆಯಾಯ್ತು ಲಜ್ಜೆಯ
- ಮೀಸಲಳಿದುದು ಬಲು ವಿಧದ ಬಹು
- ವಾಸಿಗಳು ಪಲ್ಲಸಿದವು ಕಲ್ಲವಿಸಿತನುತಾಪ |
- ಆಸೆ ಪೈಸರವೋಯ್ತು ಕಡು ಝಳ
- ಸೋಸಿದುದು ಸುಯ್ಲಿನಲಿ ಕ೦ಗಳು
- ಕೇಸುರಿಯ ಮುಕ್ಕುಳಿಸಿದವು ಹೆಕ್ಕಳಿಸಿ ಕಾಮಿನಿಯ||ಕು.ವ್ಯಾ.ಭಾರತ; ಅರನ್ಯ ಪರ್ವ;ಎಂಟನೆಯ ಸಂಧಿ
- ಪದ್ಯ ೩೬||
ಅನುವಾದ
ಸಂಪಾದಿಸಿ- English: two leaves, en:two leaves