ಇಡ್ಲಿ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಇಡ್ಡಲಿ
- ಅಕ್ಕಿ, ಉದ್ದಿನ ಬೇಳೆಯ ಹಿಟ್ಟನ್ನು (ಇನ್ನಿತರ ಪದಾರ್ಥಗಳೂ ಸೇರಿರಬಹುದು) ನೀರಿನಲ್ಲಿ ನೆನೆಸಿ, ತಯಾರಿಸುವ ಒಂದು ಖಾದ್ಯ ಪದಾರ್ಥ. ಸಾಧಾರಣವಾಗಿ ಹಿಟ್ಟಿನ ಮಿಶ್ರಣವನ್ನು ಅನೇಕ ಘಂಟೆಗಳ ಕಾಲ ಹುಳಿ ಬರಿಸಿ ಈ ಖಾದ್ಯವನ್ನು ತಯಾರಿಸಲಾಗುತ್ತದೆ.
- ತಟ್ಟೆ ಇಡ್ಲಿ , ಮಸಾಲೆ ಇಡ್ಲಿ, ಕಂಚಿ ಇಡ್ಲಿ, ರವೆ ಇಡ್ಲಿ
ಅನುವಾದ
ಸಂಪಾದಿಸಿಮುಸ್ಕಾನ್ ಟೀ & ಟೀಪಿನ್ ಸೆ೦ಟರ್