ಇಟ್ಟಳಿಸು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಇಟ್ಟಳಿಸು= ಒಗ್ಗೂಡು; ಗಡಣಿಸು,
ಕ್ರಿಯಾ ವಿಶೇಷಣ
ಸಂಪಾದಿಸಿ- ಇಟ್ಟಳಿಸಿ = ಒಗ್ಗೂಡಿಕೊಂಡು.
ನಾಮಪದ
ಸಂಪಾದಿಸಿ- ಗಡಣ = ಗುಂಪು
- Ex:
- ಮಲೆತು ಮೆರೆಯಾ ಕ್ಷತ್ರಧರ್ಮವ
- ನಳುಕದಿರು ನೀ ನಿಲ್ಲೆನುತಲಿ
- ಟ್ಟಳಿಸಿ ಬರಲೂಳಿಗದ ಬೊಬ್ಬೆಯ ಕೇಳಿದನು ಭೀಮ ||ಕುಮಾರವ್ಯಾಸ ಭಾರತ, ಗದಾಪರ್ವ,ಸಂಧಿ ೨;ಪದ್ಯ ೩೬ ||
- ನಿಲ್ಲೆನುತಲಿ+ ಇಟ್ಟಳಿಸಿ ಬರಲು + ಊಳಿಗದ (ಇಟ್ಟಳಿಸಿ ಬರಲು= ಒಗ್ಗೂಡಿಕೊಂಡು ಬರಲು)