ಆಹ್ವಾನ ಪತ್ರಿಕೆ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಆಹ್ವಾನ ಪತ್ರಿಕೆ
ಕಾನಂಗಿ ಶ್ರೀ ಮಹಾಲಿಂಗಶ್ವರ ದೇವಸ್ತಾನ ಕುತ್ಪಡಿ ಇದೇ ಬರುವ ೧೭ ನೇ ತಾರೀಖು ಅಮಾವಾಸ್ಯೆಯಂದು ಎಳನೀರು ಅಭಿಷೇಕವನ್ನು ನಿಯೋಜಿಸಲಾಗಿದೆ ಭಕ್ತಾದಿಗಳು ಭಾಗವಹಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ
ನಮ್ಮ ಮನೆಗೊಬ್ಬಳು
ವಿಶೇಷ ಅತಿಥಿ ಬಂದಿರುವಳು
ನಮ್ಮ ಕುಟುಂಬಕ್ಕೆ ಹೊಸ ಸೇರ್ಪಡೆ ಇವಳು
ಶ್ವೇತ ಮತ್ತು ಕೃಪಾನಿಧಿಯ ಮಗಳು
ಪುಟ್ಟಿ,ಪುಟಾಣಿ ಗಿಣಿ,ಚಿನ್ನಿ,ಗುಂಡು,ಬಂಗಾರು ಹೀಗೆ ಇವಳಿಗೆ ಮುದ್ದು ಹೆಸರುಗಳು ಹಲವಾರು ಆದರೂ ಇವಳಿಗೊಂದು ವ್ಯವಹಾರ ನಾಮ ಕೊಡಲು ಇಚ್ಛಿಸಿದೆವು ಅದಕ್ಕಾಗಿ ನಿಮಗೀ ಕರೆಯೋಲೆ ಕಳಿಸಿದೆವು
26-01-2012 ರಂದು ನಡೆಯುವ ನಾಮಕರಣ ಮಹೋತ್ಸವಕ್ಕೆ ಚಾಮರಾಜಪೇಟೆಯ ಕೃಷ್ಣ ವಾದಿರಾಜವೇ ನಾವಾರಿಸಿದ ಸ್ಥಳ ಅಂದು ನೀವುಗಳೆಲ್ಲ ತಪ್ಪದೇ ಅಲ್ಲಿಗೆ ಬಂದು ಸೇರಬೇಕೆಂದು ನಮ್ಮ ಹಂಬಲ
ಸಮಾರಂಭದಲ್ಲಿ ಪಾಲ್ಗೊಂಡು ಮಗುವಿನ ಆಯುರಾರೋಗ್ಯಕ್ಕಾಗಿ ಆಶೀರ್ವದಿಸಿ ಹೀಗೆಂದು ಕೋರುವ ನಿಮ್ಮೆಲ್ಲರ ವಿಶ್ವಾಸಿ
ವೈದ್ಯ ಕುಟುಂಬ ಉಡುಪ ಕುಟುಂಬ