ಅಟ್ಟುಗುಣಿ

  1. ಹದಿನಾಲ್ಕು ಗುಳಿಗಳುಳ್ಳ ಮಣೆಯನ್ನಿಟ್ಟುಕೊಂಡು ಆ ಗುಳಿಗಳಲ್ಲಿ ಹುಣಿಸೆ ಬಿತ್ತು, ಕವಡೆ ಮೊದಲಾದವನ್ನು ತುಂಬಿ ಆ ಕಾಳುಗಳನ್ನು ಎತ್ತಿ ಒಂದೊಂದಾಗಿ ಮುಂದಿನ ಗುಳಿಗಳಲ್ಲಿ ಹಾಕುತ್ತ ಆಡುವ ಒಂದು ಆಟ
  2. ಅಟ್ಟುಗುಣಿ,ಅಟ್ಟುಕುಳಿ,ಅಳಗುಣಿ,ಬಟಗುಣಿ,ಚನ್ನಾಮಣೆ
    ______________

ಅನುವಾದ

ಸಂಪಾದಿಸಿ
  • English: [[ ]], en:
"https://kn.wiktionary.org/w/index.php?title=ಆಳುಗುಣಿ&oldid=357396" ಇಂದ ಪಡೆಯಲ್ಪಟ್ಟಿದೆ