ಆರಯ್
ಕನ್ನಡಸಂಪಾದಿಸಿ
ಕ್ರಿಯಾಪದಸಂಪಾದಿಸಿ
ಆರಯ್
- ಪಾರಲ್ ಕೆಟ್ಟವಂ ಆರಯ್ಯೆ ನೆಟ್ಟವಂ ( ವಿಚಾರಣೆ ಮಾಡು ಎಂಬ ಅರ್ಥದಲ್ಲಿ ); ಆರಯ್ದವರಿಗೆ ನಾನು ಚಿರ ಋಣಿ (ಪೊಱೆ ಎಂಬ ಅರ್ಥದಲ್ಲಿ)
ಅನುವಾದಸಂಪಾದಿಸಿ
ಕ್ರಿಯಾವಾಚಕಸಂಪಾದಿಸಿ
- ವಿಚಾರಣೆ ಮಾಡು, ವಿಮರ್ಶೆ ಮಾಡು.
- ಹುಡುಕು.
- ಭಾವಿಸು.
- ಸಲುಹು, ಪೊಱೆ.
ಜನ್ಯಸಂಪಾದಿಸಿ
ಕನ್ನಡ/ ದ್ರಾವಿಡ.
ಸ೦ಬ೦ಧಿಸಿದ ಪದಗಳುಸಂಪಾದಿಸಿ
ಭಾಷಾ೦ತರಸಂಪಾದಿಸಿ
- English
- analyze, think
- protect, provide nourishment
ಉಲ್ಲೇಖಸಂಪಾದಿಸಿ
- ಸಂಕ್ಷಿಪ್ತ ಕನ್ನಡ ನಿಘ೦ಟು (ಕನ್ನಡ ಸಾಹಿತ್ಯ ಪರಿಷತ್ತು)
- ಅಚ್ಚಗನ್ನಡ ನುಡಿಕೋಶ (ವಿ. ಕೊಳಂಬೆ ಪುಟ್ಟಣ್ಣ ಗವ್ಡರು)