ಆತತಾಯಿ

  1. ಕೊಲೆಪಾತಕಿ
  2. ಕೊಲೆ, ಬೆಂಕಿ ಹಾಕುವುದು, ವಿಷ ಉಣ್ಣಿಸುವುದು, ಭೂಮಿ ಕಬಳಿಸುವುದು, ಕದಿಯುವುದು, ಸ್ತ್ರೀಹರಣ ಈ ಆರು ಪಾತಕಗಳಲ್ಲಿ ಯಾವುದೇ ಒಂದನ್ನು ಮಾಡಿದರೂ ಅಂತವರಿಗೆ ಆತತಾಯಿ ಎಂದು ಕರೆಯುತ್ತಾರೆ.

ಅನುವಾದ

ಸಂಪಾದಿಸಿ
  • English: [[]], en:

ಆತತಾಯಿ

  1. ಮೋಸದಿಂದ ಕೊಲ್ಲುವವ, ಕೊಲೆಪಾತಕಿ
  2. ರಾಕ್ಷಸ, ದುಷ್ಟ

ಅನುವಾದ

ಸಂಪಾದಿಸಿ
  • English: [[]], en:
"https://kn.wiktionary.org/w/index.php?title=ಆತತಾಯಿ&oldid=663805" ಇಂದ ಪಡೆಯಲ್ಪಟ್ಟಿದೆ