• ಕ್ರಿಯಾಪದ: ಕ್ರಿಯಾವಿಶೇಷಣ;

ಆಟಂದು ಸಂಪಾದಿಸಿ

  1. .ಮೇಲೆಬಿದ್ದು. ಅಕ್ರಮಿಸಿ,

ಪ್ರಯೋಗ ಸಂಪಾದಿಸಿ

ಮು೦ದೆ ದಸ್ಯುಗಳೇಳುವನು ಕ್ಷಣ
ದಿ೦ದ ಕಾಶ್ಮೀರಕರ ಸಾಧಿಸಿ
ಬ೦ದು ದಶಮ೦ಡಲದ ಲೋಹಿತರನು ವಿಭಾಡಿಸಿದ |
ತ೦ದ ಕಪ್ಪದಲಾ ತ್ರಿಗರ್ತರ
ನ೦ದು ಹದುಳಿಸಿ ಗರುವಿತರನಾ
ಟ೦ದು ತೆ೦ಕಣಡಾಭಿಚಾರಕ ರೂಷಕರ ಗೆಲಿದ ||ಪದ್ಯ- ೨೬ ||ಕುಮಾರವ್ಯಾಸ ಭಾರತ; ಸಭಾಪರ್ವ::ಸಂಧಿ-೩)
  • ಆ ತ್ರಿಗರ್ತರನು+ ಅ೦ದು ಹದುಳಿಸಿ ಗರುವಿತರನು+ ಆಟ೦ದು (ಮೇಲೆಬಿದ್ದು) ತೆ೦ಕಣ(ದಕ್ಷಿಣ) ಡಾಭಿಚಾರಕ ರೂಷಕರ ಗೆಲಿದ.
  • Eng:-
  • intrude, occupy

[೧]

ಉಲ್ಲೇಖ ಸಂಪಾದಿಸಿ

  1. ಸಿರಿಗನ್ನಡ ಅರ್ಥಕೊಶ
"https://kn.wiktionary.org/w/index.php?title=ಆಟಂದು&oldid=661747" ಇಂದ ಪಡೆಯಲ್ಪಟ್ಟಿದೆ