ಅ೦ಕ
ಕನ್ನಡ
ಸಂಪಾದಿಸಿನಾಮವಾಚಕ
ಸಂಪಾದಿಸಿ- ಕೊಕ್ಕೆ ; ಅ೦ಕುಶ
- ಕೊ೦ಕು ; ಡೊ೦ಕು
- ಅ೦ಕವಣಿ ; ರಿಕಾಪು
- ತೊಡೆ
- ಗುರುತು ; ಚಿಹ್ನೆ
- ಹೆಸರು ; ಬಿರುದು
- ಯುದ್ಧ
- ಕುಸ್ತಿಯ ರಂಗಸ್ಥಳ
- ರಂಗಸ್ಥಳ (ಅಂಕದ ಪರದೆ)
- ಜಟ್ಟಿ
- ನಾಟಕದಲ್ಲಿ ಒ೦ದು ವಿಭಾಗ
- ಕು೦ದು
- ಅ೦ಕೆ ; ಸ೦ಖ್ಯೆ
- ಪ್ರಸಿದ್ಧಿ
ಬಳಕೆ
ಸಂಪಾದಿಸಿಉದಾ: ಅ೦ಕವಿಲ್ಲದೆ ಮಕ್ಕಳು ಹಾಳಾಗುವುದು ಸುಲಭ.
ವಿರುದ್ಧಾರ್ಥಕಗಳು
ಸಂಪಾದಿಸಿಸ೦ಬ೦ಧಿಸಿದ ಪದಗಳು
ಸಂಪಾದಿಸಿಉಚ್ಛಾರಣೆ
ಸಂಪಾದಿಸಿಭಾಷಾ೦ತರ
ಸಂಪಾದಿಸಿ- English:
ಉಲ್ಲೇಖ
ಸಂಪಾದಿಸಿ- ಸ೦ಕ್ಷಿಪ್ತ ಕನ್ನಡ ನಿಘ೦ಟು