ಅವಗಾಹನ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಅವಗಾಹನ
- ಅವಗಾಹ
- (ಸಂ) ೧ ತಿಳಿವಳಿಕೆ ೨ ಪರಿಶೀಲನೆ.
- .ಇರಲು, ಕೃಪೆಯ ಗಮನವಿರಲು,
ಉದಾ:
- ಹೈಹಸಾದವು ನಿಮ್ಮ ಕೃಪೆಯವ
- ಗಾಹಿಸುವೊಡರಿದೇನು ದೈತ್ಯರು
- ಸಾಹಸಿಗರೇ ಸದೆವೆನೀ ಸುರಜನಕೆ ಹಿತವಹರೆ |
- ಹೈ,ಹಸಾದವು(ಆಯಿತು ನಿಮ್ಮ ಆಜ್ಞೆ - ಒಪ್ಪಿಗೆ) ನಿಮ್ಮ ಕೃಪೆಯು+ ಅವಗಾಹಿಸುವೊಡೆ+ ಅರಿದೇನು (ಅರಿದು; ನನಗೆ ಹರಿಯದೇನು?)(ಅಸಾಧ್ಯವೇ?) ದೈತ್ಯರು ಸಾಹಸಿಗರೇ ಸದೆವೆನು.ಕು.ವ್ಯಾ.ಭಾ.ಸಂ.೧೧,ಪದ್ಯ-೧೦.
ಅನುವಾದ
ಸಂಪಾದಿಸಿ- English: comprehension, en: comprehension