ಅಳಿ
ಅಳಿ (ದೇ) ೧ ನಾಶವಾಗು ೨ ಮರೆಯಾಗು ೩ ಕೊಲ್ಲು ೪ ಹಾಳು ಮಾಡುಅಳಿ (ದೇ) ೧ ನಾಶ ೨ ಸಾಮಾನ್ಯವಾದುದು ೩ ಸಣ್ಣದು ೪ ಸತ್ತವ್ಯಕ್ತಿ ೫ ಅಳತೆ ಪಾತ್ರೆ ತಳದಲ್ಲಿ ನಿಲ್ಲುವ ದ್ರವ ೬ ಆಸೆ ೭ ದುಂಬಿ ೮ ಮದ್ಯ ೯ ಅಂಚು