ಅಲೆ
====ಅನುವಾದ==== ತಿರಗಾಡು
ಅಲೆ (ದೇ) ೧ ಗುರಿಯಿಲ್ಲದೆ ತಿರುಗಾಡು ೨ ಪೀಡಿಸು ೩ ತಾಗು ೪ ಚಲಿಸು ೫ ಸೋಲಿಸು ೬ ನಿವಾರಿಸು ೭ ಮೂದಲಿಸು ೮ ತೊಳೆಅಲೆ (ದೇ) ೧ (ನೀರಿನ) ತೆರೆ ೨ ಗಾಳಿ ಬೀಸುವಿಕೆ ೩ ಹಿಂಸೆ, ಕಾಟ