ಅಲರು
ಅಲರು (ಅರಳು ಅಳರಾಗಿ ಅಲರ್ ಎನ್ದು ರೂಪುಗೊನ್ದಿದೆ -> ಶಬ್ಧಮಣಿದರ್ಪಣದ ಪ್ರಕಾರ)
ಅಲರು (ದೇ) ೧ ವಿಕಾಸವಾಗು, ಅರಳು ೨ ಹಿಗ್ಗು ೩ ಹೆಚ್ಚಾಗುಅಲರು (ದೇ) ಅರಳಿದ ಹೂವು