ಅರ್ಜುನ

  1. ವಾಸವಜ

ಅನುವಾದ

ಸಂಪಾದಿಸಿ
  • English: [[]], en: ಅರ್ಜುನ

(ಸಂ) ೧ ಬೆಳ್ಳಗಿರುವುದು ೨ ಮತ್ತಿಯ ಮರ ೩ ಪಾಂಡವರಲ್ಲಿ ಒಬ್ಬ ೪ ಹುಲ್ಲು ೫ ಅಭಿವೃದ್ಧಿಯಾದ ಧನ ೬ ಬಂಗಾರ ೭ ಬೆಳ್ಳಿ ೮ ಕಣ್ಣಿನ ಬಿಳಿಯ ಗುಡ್ಡೆಯ ಮೇಲೆ ತೋರುವ ಒಂದು ಕಣ್ಣು ರೋಗ ೯ ಕೃತವೀರ್ಯನ ಮಗ ಕಾರ್ತವೀರ್ಯ


ಅರ್ಜುನ

  1. ಸವ್ಯಸಾಚಿ = ತನ್ನ ಎರಡೂ ಕೈಗಳನ್ನು ಏಕಕಾಲದಲ್ಲಿ ಸಮಾನ ಕೌಶಲ್ಯದಿಂದ ಬಳಸುವವ
  2. ಧನಂಜಯ
  3. ಗಾಂಡೀವಿ
  4. ಪಾರ್ಥ
"https://kn.wiktionary.org/w/index.php?title=ಅರ್ಜುನ&oldid=677774" ಇಂದ ಪಡೆಯಲ್ಪಟ್ಟಿದೆ