ಅರಿ
ಅರಿ (ದೇ) ೧ ಕತ್ತರಿಸು ೨ ತಿಳಿ ೩ ಅಕ್ಕಿ ಮೊ. ಧಾನ್ಯಗಳನ್ನು ನೀರಿನಲ್ಲಿ ಜಾಲಿಸಿ ಶೋಧಿಸುಅರಿ (ದೇ) ೧ ಕತ್ತರಿಸು ೨ ತಿಳಿ ೩ ಅಕ್ಕಿ ಮೊ. ಧಾನ್ಯಗಳನ್ನು ನೀರಿನಲ್ಲಿ ಜಾಲಿಸಿ ಶೋಧಿಸುಅರಿ (ದೇ) ೧ ಹೊಲಗದ್ದೆಗಳಲ್ಲಿ ಕುಯ್ದು ಅಲ್ಲಲ್ಲೇ ಗುಡ್ಡೆ ಹಾಕುವ ತೆನೆ ೨ ಒಂದು ಬಗೆಯ ಕಣ್ಣಿನ ರೋಗಅರಿ (ಸಂ) ಶತ್ರು, ಹಗೆ