ಅರಸಾಳು

  1. ಅರಸಅಧಿಕಾರಿ
  2. ರಾಜ್ಯಅಧಿಕಾರಿ
    ಮತ್ತಂ ವನವಾಸಿದ್ವಾದಶಸಹಸ್ರಾಧಿಕಾರಿಗಳ ಸನ್ಧಿವಿಗ್ರಹಿಗಳು ವರ್ಷಂಪ್ರತಿ ಕುಡುವ ಗದ್ಯಾನ ೧ ಭಟ್ಟಗುತ್ತರು ಪ ೧ ಅರಸಾಳುಗಳು

ಪತ್ತುಗೆ: ಪ್ರಾಚೀನ ಕರ್ನಾಟಕದ ಆಡಳಿತ ಪರಿಭಾಷಾಕೋಶ

"https://kn.wiktionary.org/w/index.php?title=ಅರಸಾಳು&oldid=449902" ಇಂದ ಪಡೆಯಲ್ಪಟ್ಟಿದೆ