ಅಪವರ್ತನ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಅಪವರ್ತನ
- (ಗಣಿತದ)ಒಂದು ಸಂಖ್ಯೆಯ ಗುಣಕ ಅವಯವ
- (ಭಾಜ್ಯವನ್ನು ನಿಶ್ಶೇಷವಾಗಿ ಭಾಗಿಸತಕ್ಕ ಸಂಖ್ಯೆ)
- ತೆಗೆಯುವುದು
- ಕಸಿದುಕೊಳ್ಳುವುದು
- ಸಂಗ್ರಹ ಮಾಡುವುದು
ಅನುವಾದ
ಸಂಪಾದಿಸಿ- English: factor, en: factorಅಪವರ್ತನ
(ಸಂ) ೧ ಭಾಜ್ಯವನ್ನು ನಿಶ್ಶೇಷವಾಗಿ ಭಾಗಿಸತಕ್ಕ ಸಂಖ್ಯೆ ೨ ತೆಗೆಯುವುದು ೩ ಕಸಿದುಕೊಳ್ಳುವುದು ೪ ಸಂಗ್ರಹ ಮಾಡುವುದು