ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಅನ್ನ

  1. ಓಗರ,ಓಗರೆ,ಬೆಂದ ಅಕ್ಕಿ, ಬೋನ, ಊಟ
    ಅನ್ನ ಸಾರು ಇದ್ದರೆ ಅಷ್ಟೇ ಸಾಕು
    ______________

ಅನುವಾದ ಸಂಪಾದಿಸಿ

ಗುಣಪದ ಸಂಪಾದಿಸಿ

ಅನ್ನ

  1. ಅಂತಾ, ಅಂತಹ, ಅನ, ಅನಹ,

ಅನುವಾದ ಸಂಪಾದಿಸಿ

ಗುಣಪದ ಸಂಪಾದಿಸಿ

ಅನ್ನ

  1. ಅಂದು, ಅನ್ನೆ, ಆಗ, ಆಗಡು, ಆಗಲ್, ಆಗಳ್, ಆಗ್ಗೆ, ಆಗ್ಯೆ

ಅನುವಾದ ಸಂಪಾದಿಸಿ

ಅನ್ನ ಸಂತರ್ಪಣೆ ಬಹುಜನಕ್ಕೆ ನೀಡುವ ಅನ್ನದಾನಅನ್ನ (ಸಂ) ೧ ಆಹಾರ ೨ ಬೇಯಿಸಿದ ಅಕ್ಕಿ ೩ ವಿಷ್ಣುಅನ್ನ (<ಸಂ. ಅನ್ಯ) ಬೇರೆಯವನು

"https://kn.wiktionary.org/w/index.php?title=ಅನ್ನ&oldid=653725" ಇಂದ ಪಡೆಯಲ್ಪಟ್ಟಿದೆ