ಅನುಭವ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಅನುಭವ
- (ಅನುಭವದಿಂದ ಬರುವ) ತಿಳಿವಳಿಕೆ, ಅನುಭವ ಜ್ಞಾನ, ಅನುಭೋಗ, ವ್ಯವಹಾರ ಜ್ಞಾನ
- ಸ್ವಾನುಭವ = ಸ್ವಂತ ಅನುಭವ
ಅನುವಾದ
ಸಂಪಾದಿಸಿ- English: experience, en: experience
ಅನುಭವ (ಸಂ) ೧ ಇಂದ್ರಿಯಗಳ ಮೂಲಕ ಬರುವ ಜ್ಞಾನ ೨ ಅನುಭಾವ ೩ ಆರು ಬಗೆಯ ಭಕ್ತಿಗಳಲ್ಲಿ ಒಂದು