ಅನಿಕೇತನ

  1. ಮನೆಗೆಡು, ಮನೆಯಿಲ್ಲದವರು, ಮನೆಯಿಲ್ಲದವನು, ಮನೆಯಿಲ್ಲದವಳು, ಮನೆಯಿಲ್ಲದ್ದು
    ಅವನು ಅನಿಕೇತನನಂತೆ ಓಡಾಡುತ್ತಿದ್ದಾನೆ
    ಓ ನನ್ನ ಚೇತನಾ! ಆಗು ನೀ ಅನಿಕೇತನ (ಕುವೆಂಪು ಅವರ "ಓ ನನ್ನ ಚೇತನಾ" ಎಂಬ ಪದ್ಯದಿಂದ)

ಅನುವಾದ

ಸಂಪಾದಿಸಿ
"https://kn.wiktionary.org/w/index.php?title=ಅನಿಕೇತನ&oldid=663721" ಇಂದ ಪಡೆಯಲ್ಪಟ್ಟಿದೆ