ಅನಂಗ

  1. ಅತನು, ಮನ್ಮಥ, ದೇಹವಿಲ್ಲದವನು
  2. ಮದನ, ಮನ್ಮಥ, ಮಾರ, ಪ್ರದ್ಯುಮ್ನ, ಮೀನಕೇತನ, ಕಂದರ್ಪ, ದರ್ಪಕ, ಕಾಮ, ಪಂಚಶರ, ಸ್ಮರ, ಶಂಬರಾರಿ, ಮನಸಿಜ, ಕುಸುಮೇಷು, ಅನನ್ಯಜ, ಪುಷ್ಪಧನ್ವಾ, ರತಿಪತಿ, ಮಕರಧ್ವಜ, ಆತ್ಮಭೂ, (ಈ ೧೯ ಮನ್ಮಥನ ಹೆಸರುಗಳು)

ಅನುವಾದ

ಸಂಪಾದಿಸಿ

(ಸಂ) ೧ ಮನ್ಮಥ ೨ ಆಕಾಶ ೩ ಗಾಳಿ ೪ ಮನಸ್ಸುಅನಂಗ (ಸಂ) ಶರೀರವಿಲ್ಲದ

"https://kn.wiktionary.org/w/index.php?title=ಅನಂಗ&oldid=679372" ಇಂದ ಪಡೆಯಲ್ಪಟ್ಟಿದೆ