ಅಧಿಕರಣ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಅಧಿಕರಣ
- ಅಧಿಕಾರ,ಪ್ರಭುತ್ವ
- ಅರಸಾಳ್ಮೆ
- ಆಧಾರ,ಆಶ್ರಯ
- ಅಧ್ಯಾಯ,ಗ್ರಂಥಭಾಗ
- ಸರಕಾರ
- ಸಪ್ತಮೀ ವಿಭಕ್ತಿಯ ಅರ್ಥ,ಕ್ರಿಯೆಗೆ ವಿಷಯವಾಗುವ ಕಾರಕದ ಆಧಾರ
ಅನುವಾದ
ಸಂಪಾದಿಸಿ- English: statutory, en: statutoryಅಧಿಕರಣ
(ಸಂ) ೧ ಅಧಿಕಾರ, ಪ್ರಭುತ್ವ ೨ ಆಧಾರ, ಆಶ್ರಯ ೩ ಅಧ್ಯಾಯ, ಗ್ರಂಥಭಾಗ ೪ ಸರಕಾರ ೫ ಸಪ್ತಮೀ ವಿಭಕ್ತಿಯ ಅರ್ಥ, ಕ್ರಿಯೆಗೆ ವಿಷಯವಾಗುವ ಕಾರಕದ ಆಧಾರ