ಅದ್ವೈತ

  1. ಅದ್ವೈತವಾದ,ಅದ್ವೈತದರ್ಶನ
    ______________

ಅನುವಾದ

ಸಂಪಾದಿಸಿ

ಅದ್ವೈತ

  1. ಬ್ರಹ್ಮ ಮತ್ತು ಜೀವ ಎರಡೂ ಬೇರೆಬೇರೆಯಲ್ಲ, ಒಂದೇ ಎಂದು ಪ್ರತಿಪಾದಿಸುವ ತತ್ವ,ಒರಗೆ,ಒರ್ಮೆ
  2. ಅದ್ವೈತಿ
    ______________

ಅನುವಾದ

ಸಂಪಾದಿಸಿ
  • English: [[ ]], en:

ಅದ್ವೈತ

  1. ತಾನೇ ತಾನಾದ
  2. ಎಣೆಯಿಲ್ಲದ,ಅಸಮಾನವಾದ
    ______________

ಅನುವಾದ

ಸಂಪಾದಿಸಿ
  • English: [[ ]], en: ಅದ್ವೈತ

(ಸಂ) ೧ ಬ್ರಹ್ಮ ಮತ್ತು ಜೀವ ಎರಡೂ ಬೇರೆಬೇರೆಯಲ್ಲ, ಒಂದೇ ಎಂದು ಪ್ರತಿಪಾದಿಸುವ ತತ್ವ ೨ ಅದ್ವೈತಿಅದ್ವೈತ (ಸಂ) ೧ ತಾನೇ ತಾನಾದ ೨ ಎಣೆಯಿಲ್ಲದ, ಅಸಮಾನವಾದ

"https://kn.wiktionary.org/w/index.php?title=ಅದ್ವೈತ&oldid=577784" ಇಂದ ಪಡೆಯಲ್ಪಟ್ಟಿದೆ