ಅಡರ್ಪು
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಅಡರ್ಪು
- ಅಡಪು,ಅಡವು,ಅಡಹ,ಅಡಹು
- ಊರೆ,ಆಸರೆ,ಅವಲಂಬನ
- (ಸಾಲವಾಗಿ ಕೊಟ್ಟ ಹಣದ ಭರವಸೆಗಾಗಿ ಚಿನ್ನ, ಬೆಳ್ಳಿ, ಪಾತ್ರೆ, ಪದಾರ್ಥ, ಭೂಮಿ ಮುಂತಾದವನ್ನು ಹಣ ಕೊಟ್ಟವನ ವಶದಲ್ಲಿಡುವುದು),ಹಾಗೆ ಇಟ್ಟದ್ದು
- ಔನ್ನತ್ಯ,ಉತ್ಸಾಹ
- ಸನ್ನೆ ಮರದ ಕೆಳಗೆ ಅಡ್ದಲಾಗಿ ಹಾಕುವ ಮರ
- ತಡೆ, (ತಡೆಯಾಗುವ ವಸ್ತು, ಉದಾಹರಣೆಗೆ ಕದ ಮುಚ್ಚಿಕೊಳ್ಳದಂತೆ ಅಡ್ಡಲಾಗಿ ಇಡುವ ಕಲ್ಲು)
- ______________
ಅನುವಾದ
ಸಂಪಾದಿಸಿ- English: [[ ]], en: