ಅಡರು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಅಡರು
- ತುದಿವರೆಗೆ ಅಡರಿದ ಬಳ್ಳಿ; ಮರಕ್ಕೆ ಅಡರು; ಬಳ್ಳಿ ಮರದ ತುದಿವರೆಗೆ ಅಡರಿದೆ
- _________________
ಅನುವಾದ
ಸಂಪಾದಿಸಿ- English: climb, en:climb
- English: ascend,en: ascend
ನಾಮಪದ
ಸಂಪಾದಿಸಿಅಡರು
- ಒಲೆಗೆ ಬೆಂಕಿ ಹತ್ತಿಸಲು ಒಂದಿಶ್ಟು ಅಡರಿದ್ದರೆ ಒಳ್ಳೆಯದು
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಅಡರು
- ನಾಲ್ಕು ಹೊರೆ ಅಡರು ತನ್ನಿ
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಅಡರು
- ಗಿಡಗಳೆರಡು ಅಡರಿಕೊಂಡಿವೆ
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಅಡರು
- _______________
ಅನುವಾದ
ಸಂಪಾದಿಸಿ- English: dandruff, en:dandruff
ಅಡರು (ದೇ) ೧ ಮೇಲಕ್ಕೆ ಹತ್ತು ೨ ಹಬ್ಬು ೩ ಆಕ್ರಮಿಸುಅಡರು (ದೇ) ೧ ಆಸರೆ ೨ ಚಿಕ್ಕರೆಂಬೆ ೩ ಪುಳ್ಳೆ, ಕಡ್ಡಿ