ನಾಮವಾಚಕ

ಸಂಪಾದಿಸಿ

ಅಟವಿ

  1. ಕಾಡು , ಅಡವಿ
    ಆ ಇರುಳು ಅವರು ಅಟವಿಯೊಳಗೆ ಹೋಗದೇ, ಊರಲ್ಲೇ ಉಳಿದು ಬೆಳಿಗ್ಗೆ ಪ್ರಯಾಣ ಮನ್ನಡೆಸಿದರು.

ಸಕ್ಕದ: ಅಟವಿ = ಕಾಡು.

ಸಂಬಂಧಿಸಿದ ಪದಗಳು

ಸಂಪಾದಿಸಿ
  1. ಪೇರಡವಿ
  2. ಅಡವಿಚರಿಚ
  3. ಅಡವಿಮಲ್ಲಿಗೆ
  4. ಅಡವಿಯುದ್ದು
  5. ಅಡವಿಯೆಳ್ಳು
  6. ಅಡವಿಪಾಲು

ಭಾಷಾ೦ತರ

ಸಂಪಾದಿಸಿ
  • English
  1. forest, en:forest
  2. jungle, en:jungle

ಉಲ್ಲೇಖ

ಸಂಪಾದಿಸಿ
  • ಸಂಕ್ಷಿಪ್ತ ಕನ್ನಡ ನಿಘ೦ಟು (ಕನ್ನಡ ಸಾಹಿತ್ಯ ಪರಿಷತ್ತು).
  • ಅಚ್ಚಗನ್ನಡ ನುಡಿಕೋಶ (ವಿ. ಕೊಳಂಬೆ ಪುಟ್ಟಣ್ಣಗವ್ಡ).ಅಟವಿ

(<ಸಂ. ಅಟವೀ) ೧ ಕಾಡು, ಅರಣ್ಯ ೨ ಒಂದು ಅಳತೆ

"https://kn.wiktionary.org/w/index.php?title=ಅಟವಿ&oldid=577597" ಇಂದ ಪಡೆಯಲ್ಪಟ್ಟಿದೆ